Hoppus cubic foot ಹಾಪಸ್‍ ಕ್ಯೂಬಿಕ್‍ ಹುಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಹಾಪಸ್‍ ಘನ ಅಡಿ; ದಾರುವಿನ ಗಾತ್ರವನ್ನು ಹೇಳುವಾಗ ಬಳಸುವ ಮಾನ(= 1.27 ಘನ ಅಡಿ).